ನಾನಿ (೨೪ ಫೆಬ್ರವರಿ ೧೯೮೪, ಪೂರ್ಣ ಹೆಸರು: ನವೀನ್ ಬಾಬು ಘಂಟಾ) ರವರು ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ದೂರದರ್ಶನ ನಿರೂಪಕ . ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಕ್ಕಾಗಿ ಇವರು ಹೆಸರುವಾಸಿಯಾಗಿದ್ದಾರೆ . ಅವರು‌ ಸಹ ನಿರ್ದೇಶಕರಾಗಿದ್ದು , ವರ್ಲ್ಡ್ ಸ್ಪೇಸ್ ಸಟಲೈಟ್ ನಲ್ಲಿ ಆರ್ಜೆ ಆಗಿ ಕೆಲಸ ಮಾಡುವ ಮುನ್ನ ಅವರು ವೈಟ್ಲಾ ಮತ್ತು ಬಾಪು ರವರ ಜೊತೆ ಕೆಲಸ ಮಾಡಿದರು . ೨೦೦೮ ರಲ್ಲಿ ಹಿಟ್ ಆದ ಅಷ್ಠ ಚಮ್ಮಾ ಸಿನಿಮಾದ ಮೂಲಕ ನಾನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು . ನಂತರ ಅವರು ಯಶಸ್ವಿ ಕಂಡ ಚಿತ್ರಗಳೆಂದರೆ : ರೈಡ್ (೨೦೦೯), ಭೀಮಿಲಿ ಕಬಡ್ಡಿ ಜಟ್ಟು (೨೦೧೦) , ಅಲಾ ಮೊಡಲೈಂಡಿ (೨೦೧೧) , ಪಿಲ್ಲಾ ಜಮೀನ್ದಾರ್ (೨೦೧೧) , ಈಗ (೨೦೧೨), ಯೇಟೊ ವೆಲ್ಲಿಪೊಯಿಂಡಿ ಮನಸು (೨೦೧೨) , ಯೆವಾಡೆ ಸುಬ್ರಮಣ್ಯಂ (೨೦೧೫) , ಭಲೇ ಭಲೇ ಮಗಡಿವೊಯ್ (೨೦೧೫), ಕೃಷ್ಣ ಗಾಡಿ ವೀರ ಪ್ರೇಮಾ ಗಧಾ (೨೦೧೬), ಜೆಂಟಲ್ಮೆನ್ ೨೦೧೬), ನೇನು ಲೋಕಲ್ (೨೦೧೭) ,ನಿನ್ನು ಕೋರಿ (೨೦೧೭) , ಮಿಡಲ್ ಕ್ಲಾಸ್ ಅಭಯ್ (೨೦೧೭), ಮತ್ತು ಜರ್ಸಿ (೨೦೧೯) , ಈ ಚಿತ್ರಗಳ ಮೂಲಕ ಅತಿ ಹೆಚ್ಚು ತೆಲುಗು ಚಿತ್ರಗಳಲ್ಲಿ ಸ್ಥಾನವನ್ನು ಇವರು ಗಳಿಸಿದ್ದಾರೆ . == ಜನನ ಮತ್ತು ಆರಂಭಿಕ ಜೀವನ == ನಾನಿ ಭಾರತ ಹೈದರಬಾದಿನಲ್ಲಿ ಬೆಳೆದರು . ಅವರು ಸೇಂಟ್ ಅಲ್ಫೋನ್ಸ ಹೈಸ್ಕೂಲ್‌ನಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದರು . ನಂತರ ನಾರಾಯಣ ಜೂನಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು . == ವೃತ್ತಿಜೀವನ == === ನಟನಾಗಿ === === ನಿರ್ಮಾಪಕನಾಗಿ === === ಕಿರುಪಾತ್ರಗಳು === === ವಾಯ್ಸ್ ಓವರ್ === === ದೂರದರ್ಶನದಲ್ಲಿ ನಾನಿ === == ನಾಮನಿರ್ದೇಶನ ಮತ್ತು ಪ್ರಶಸ್ತಿಗಳು == == ಉಲ್ಲೇಖಗಳು ==